Submission 421

ಮನ್ಸಿನ್ ಮಾತು

ರಚನೆ : ಪುನೀತ್ ಶಿವಕುಮಾರ್

----------------------------------

ಸ್ನೇಹಕ್ಕಿರೊ ಪಾವಿತ್ರ್ಯಕ್ಕೆ ಮಾಡ್ತಾವ್ರ್ ಅವ್ಮಾನ ಇಂತಾ ಕೆಲ್ಸ ಮಾಡದ್ ನಿಲ್ಸಿ ಇದ್ರೆ ಚೂರು ಮಾನ ಮನ್ಸ ಅಂದ್ರೆ ಯಾರಾದ್ರೇನು ಪ್ರೀತಿಸ್ಬೇಕು ಎಲ್ರ್ನು ಸ್ಥಾನ ಮಾನ ಬೇಕು ಅಂತ ನೆಕ್ತಾರ್ ಎಲ್ರು ಕಾಲ್ನು ಸ್ವಾಭಿಮಾನ ಬಿಡ್ಲೇ ಬೇಡ ಮೆಚ್ಸೋದ್ ಬೇಡ ಯಾರ್ನು ಇದ್ರೆ ಇರ್ಬೇಕ್ ನಿನ್ನಷ್ಟ್ಕ್ ನೀನು ಯಾರ್ ಬಂದೋದ್ರೂನು

----------------------------------

ನೋಂದಣಿ ಐಡಿ : KPF-S1-5001

0
Votes
182
Views
1 Year
Since posted

Finished since 404 days, 17 hours and 17 minutes.

Scroll to Top