Submission 878

ಹಣದ ಪ್ರಪಂಚ

ರಚನೆ : ರಾಮಮೂರ್ತಿ.ಜಿ.

----------------------------------

ಹಣದ ಹಿಂದೆ ಬಿದ್ದ ಜಗತ್ತು ಸ್ನೇಹ ಸಂಬಂಧಕ್ಕೆ ತಂದಿತು ವಿಪತ್ತು ಹಣಹಣ ಬೇಕು ನಂಗೂ ಮಣಮಣ ಮನುಷ್ಯನ ಕಣಕಣವೂ ಹಂಬಲಿಸುತಿದೆ ಕಾಂಚಾಣವನು ತೊರೆದು ಎಲ್ಲ ಮಧುರ ಬಾಂಧವ್ಯವನು ಅವಳಿಗಾಗಿ ಬೀಳಿಸಿದನು ಎಷ್ಟೋ ಹೆಣವನು ನಿಧಿಗಾಗಿ ತೋಡಿದರು ಒಬ್ಬನಿಗೆ ಹಳ್ಳವನು ಅದರಲೆ ಬಿದ್ದನು ಎಲ್ಲವನು ತಾವೇ ಮಾಡಿಕೊಂಡರು ತಮ್ಮತಮ್ಮ ತಿಥಿಯನು ಮಗನೇ ಬೇಕಿತ್ತಾ ನಿನಗಿದೆಂದು ಕೇಳಿದನು ವಿಧಿರಾಯನು ಕೂಡಿ ಬೆಳೆವ ಪಾಠ ಕಲಿಯೆಂದನು

----------------------------------

ನೋಂದಣಿ ಐಡಿ : KPF-S1-5405

0
Votes
178
Views
1 Year
Since posted

Finished since 352 days, 15 hours and 10 minutes.

Scroll to Top