Submission 922

ಸ್ತೀ

ರಚನೆ : ಕಿರಣ್ಮಯಿ.ಕೆ.ಎಸ್

----------------------------------

ಹಬ್ಬಲೆಯಂದು ದೂರಿದರು, ಶಕ್ತಿಯಾಗಿ ನಿಂತಳು ತನ್ನ ಉಳಿವಿಗಾಗಿ ಪ್ರತಿಕ್ಷಣವು ಹೋರಾಡುವಳು ಕೆಟ್ಟ ನೋಟಗಳ ಮುಜುಗರಗಳನ್ನು, ನಿಂದನೀಯ ಮಾತುಗಳನ್ನು ಮೆಟ್ಟಿ ನಿಂತು ಸಾಧಿಸುತ್ತಿಹಳು ಆದರೂ ನಿಲ್ಲದ ವಿಕೃತ ಕಪ್ಪು ಛಾಯೆ ಆಕೆಯ ಸ್ವಾಭಿಮಾನವನ್ನೇ ಕಸಿದು ಗಹಗಹಿಸುತ್ತಿದೆ. ಕಾಣದ ಕೈಗಳ ಆಟ್ಟಕ್ಕೆ ರಕ್ತದ ಮಡುವಲ್ಲಿ ತನ್ನ ಉಸಿರು ಚೆಲ್ಲಿ ನಿಸ್ಸಹಾಯಕಳಾಗುತ್ತಿಹಳು ಮೌನಿಯಾಗುವಳು ಮಮಕಾರ ತೋರಿದಾಗ, ಕಾಳಿಯಾಗುವಳು ಅಗೌರವಿಸಿದಾಗ ಕಿರುಕುಳವೆಂಬ ಕೆಸರಿನ ನಡುವೆ ಕಮಲವಾಗಿ ಅರಳು ಸ್ತೀ ಇದು ನಿನ್ನ ಆತ್ಮಾಭಿಮಾನದ ಪ್ರಶ್ನೆ.

----------------------------------

ನೋಂದಣಿ ಐಡಿ : KPF-S1-5430

0
Votes
202
Views
1 Year
Since posted

Finished since 404 days, 18 hours and 49 minutes.

Scroll to Top