Submission 441

ಕನಸಿನೂರಿನ ಸಹಚಾರಣ

ರಚನೆ : ಪವಿತ್ರಾ ಕೆ

----------------------------------

ನನ್ನ ಮನದ ಮಹಲಿಗೆ, ಕನಸಿನೂರಿನ ಸಹಚಾರಣ ನೀನು!! ನನ್ನ ಪ್ರೇಮದ ಕೂರಂಬಿಗೆ, ಕಾಪಿಟ್ಟ ಬಯಕೆಗಳ ಲೆಕ್ಕ ನೀನು!! ನನ್ನ ಮಂಕಾದ ಮಸುಕಿಗೆ, ಗುಲಾಬಿ ನಗು ನೀನು!! ಬರೀ ಆಚರಣೆಯಲ್ಲ ನಿತ್ಯ ನೆನೆಯುವುದು ನಿನ್ನ.. ನಾ ನಿನ್ನ ನೆನೆಯುವ ರೀತಿಯೇ ಬಹಳ ವಿಭಿನ್ನ..!!

----------------------------------

ನೋಂದಣಿ ಐಡಿ : KPF-S1-5019

0
Votes
136
Views
1 Year
Since posted

Finished since 346 days, 13 hours and 27 minutes.

Scroll to Top