Submission 665

ಪ್ರೇಮ ಕವಿತೆ

ರಚನೆ : ದಶರಥ ಎಸ್

----------------------------------

ಕಣ್ಣ ಒಡಲು ತೊಯ್ಯದಿರಲಿ ಮುಡಿಯ ಮಲ್ಲಿಗೆ ಸೊರಗದಿರಲಿ ಬಂದೇ ಬರುವೆ ಏನೇ ಇರಲಿ ಜೊತೆಗೂಡಿ ಖುಷಿಯಿಂದ ಸಾಗುವ ಜೀವನ ದೋಣಿಯಲಿ ಜೀವವ ತೇದು ಮುಡಿಪಾಗಿಡುವೆನು ಬಂದಿಸು ನನ್ನನು ನಿನ್ನ ಪ್ರೀತಿಯಲಿ.

----------------------------------

ನೋಂದಣಿ ಐಡಿ : KPF-S1-5282

0
Votes
166
Views
1 Year
Since posted

Finished since 384 days, 1 hours and 24 minutes.

Scroll to Top