Submission 751

ನಮ್ಮನ್ನೇ ಮರೆತಿದ್ದೇವೆ

ರಚನೆ : ಶ್ರೀ ಬಸವರಾಜ ಅ ಕೋಳಿ

----------------------------------

ಆಸೆಗಳ ಸುಳಿಯಲ್ಲಿ ಆಮಿಷಗಳ ಸರದಿಗೆ ಸೋತು, ನೈಜತೆಗೆ ನಿಜವಾಗಿಯು ಬೆಲೆಕೊಡದೆ ಬದಲಾವಣೆಗೆ ಸೋತಿದ್ದೇವೆ. ಬಣ್ಣದ ಬದುಕಿಗೆ ತುಕಡಿ ಮಾನ ಮುಚ್ಚಿಕೊಂಡು, ಶಾಶ್ವತ ಸತ್ಯಕ್ಕೆ ತಲೆದೂಗದೆ ಅಭಿಮಾನಕ್ಕೆ ಹೋಡೆದಾಡುತಿದ್ದೇವೆ. ತನು ಸ್ವಾಸ್ಥ್ಯವ ಕಿತ್ತೊಗೆದು ಸ್ವಾಭಿಮಾನ ಮರೆತಿದ್ದೇವೆ. ಅದಾವುದೋ ಮೂಢ ಸಂತೆಯಲ್ಲಿ ಮಾರುವ ಆಲೋಚನೆಗಳನ್ನು ಕಂತೆ ಕಂತೆ ಕೊಳ್ಳುತಿದ್ದೇವೆ. ಜೊತೆಗೆ ನಮ್ಮನ್ನೇ ನಾವು ಮರೆತಿದ್ದೇವೆ.

----------------------------------

ನೋಂದಣಿ ಐಡಿ : KPF-S1-5336

0
Votes
167
Views
1 Year
Since posted

Finished since 384 days, 1 hours and 23 minutes.

Scroll to Top