ನೆನಪೇ ಬದುಕು
ರಚನೆ : ಕುಂಬಾರ ಮಂಜುಳ
----------------------------------
ಚಿಗುರೆಲೆಯ ಮೇಲೆ ಬಿದ್ದ ಮಂಜಿನ ಹನಿಯಂತಾಗುವೆ... ನಿನ್ನೊಮ್ಮೆ ನೆನೆದಾಗ...! ಹಸಿರಾದ ನಿನ್ನ ನೆನಪನ್ನೇ ನೆನೆಯುವೆ.. ಮತ್ತೊಮ್ಮೆ..ಮಗದೊಮ್ಮೆ... ಸದಾ...! ನೆನಪನ್ನೇ ಬದುಕಾಗಿಸುವ ಬದಲು.. ಬಂದೊಮ್ಮೆ ಸೇರು... ನನ್ನಾ...!
----------------------------------
ನೋಂದಣಿ ಐಡಿ : KPF-S1-5348