Submission 451

ಹೇಳು ಗೆಳತಿ

ರಚನೆ : ಭರತೇಶ ಲಕ್ಷ್ಮಣ ಮರೆಪ್ಪಗೋಳ

----------------------------------

ಸುಗಂಧ ಬೀರಿ ಹೂ ಹುಳಗಳ ಸೆಳೆಯಲು ನಿನ್ನ ನೋಡಿ ಮನ ಹೂವಾಗಿ ಅರಳಲು ರೆಂಬೆ ಕೊಂಬೆಗೆ ಬಳ್ಳಿ ಪ್ರೀತಿಯಿಂದ ತಬ್ಬೀರಲು ಕ್ಷಣ ಕ್ಷಣವೂ ನಾ ನಿನ್ನನು ನೆನೆಯಲು ಈ ಎದೆಯ ಪ್ರತಿ ಬಡಿತ ನಿನ್ನನೇ ಕೂಗಲು ಆ ನಿನ್ನ ಮೌನದ ಮಾತುಗಳ ಕೇಳಲು ಕೂದಲ ಅಂಚಿನಿಂದ ನೀ ಕಿರು ನಗೆಯ ಚೆಲ್ಲಲು ಆ ನಗೆಗೆ ಮನ ಮಂಜಾಗಿ ಕರಗಲು ಹೇಳು ಗೆಳತಿ,ಇರುಳಿನಲ್ಲಿ ಹಗಲುಗನಸು ನೀಡುವೆ ಏಕೆ? ಮಲಗಿದವನ ಕನಸಿನಲ್ಲಿ ಬಂದು ಕಾಡುವೆ ಏಕೆ?

----------------------------------

ನೋಂದಣಿ ಐಡಿ : KPF-S1-5029

0
Votes
169
Views
1 Year
Since posted

Finished since 346 days, 13 hours and 28 minutes.

Scroll to Top