ನಿನಗ್ಯಾಕೆ ಒಡವೆ
ರಚನೆ : ಸತೀಶ್ ಜಗ್ಗು
----------------------------------
ನಿನಗ್ಯಾಕೆ ಸೌಂದರ್ಯವರ್ಧಕಗಳಗೊಡವೆ ಯಾಕೆಂದರೆ ಮುಖದಲ್ಲಲ್ಲೊಂದು ಮೊಡವೆ ನಿನಗಾಗೇ ತರುವೆ ಬೆಲೆಕಟ್ಟಲಾಗದೊಡವೆ ಆಕಾಶವನು ಸೀರೆಯಾಗುಡುಗೊರೆ ಕೊಡುವೆ ತಾರೆಗಳನ್ನಣೆ ಬಿಂದಿಯಾಗಿಡುವೆ ಸೂರ್ಯ ಚಂದ್ರರನ್ಕಿವಿಯೋಲೆಯಾಗಿಡುವೆ...
----------------------------------
ನೋಂದಣಿ ಐಡಿ : KPF-S1-5306